trade mark
ನಾಮವಾಚಕ
  1. ವ್ಯಾಪಾರ (ಸ್ವಾಮ್ಯ) ಮುದ್ರೆ; ಸರಕು ಮುದ್ರೆ; ನಿರ್ದಿಷ್ಟ ಸರಕು ತಯಾರಿಸುವವನ ಯಾ ವ್ಯಾಪಾರಿಯ ಸರಕೆಂದು ಸೂಚಿಸುವ, ಕಾನೂನು ಪ್ರಕಾರ ದಾಖಲಾದ, ವಿಶಿಷ್ಟ ಗುರುತು ಯಾ ಸಂಕೇತ ಯಾ ಸಂಕೇತಪದಗಳು.
  2. ಒಬ್ಬನ (ಕಾರ್ಯ ಚಟುವಟಿಕೆಗಳ ಶಕ್ತಿಸಾಮರ್ಥ್ಯಗಳ) ವಿಶಿಷ್ಟ ಛಾಪು ಯಾ ವೈಯಕ್ತಿಕ ಮುದ್ರೆ.